Posts

Showing posts from June, 2021

ಜೀವನೋತ್ಸಾಹ

Image
Covid-19 pandamic ನ ಮಧ್ಯೆ ಜೀವನದಲ್ಲಿ ಉತ್ಸಾಹ ಕಳೆದುಕೊಂಡ ಒಂದು ದಿನ ಈ ಗುಲಾಬಿ ಗಿಡ ಕಣ್ಣಿಗೆ ಬಿತ್ತು.ನಮ್ಮ‌ ಮನೇದೇ ....ಆದರೆ ಕಾಂಡ ಒಣಗಿ ಸತ್ತಿದೆ ಎಂದು ನೀರು ಹಾಕದೇ ಬಿಟ್ಟು, ಬಹಳ ದಿನಗಳ ನಂತರ ಬಂದ ಒಂದೆರಡು ಮಳೆಗೆ ಹೀಗೊಂದು ಚಿಗುರಿನೊಂದಿಗೆ ಪುನಃ ಜೀವಿಸುವ ಛಲ ತೋರಿಸುತ್ತಾ ನನ್ನೆಡೆಗೆ ನೋಡಿ ಹೇಗೆ ಎಂದು ಹುಬ್ಬೇರಿಸಿದಂತೆ ಭಾಸವಾಯಿತು.ತದನಂತರ ನಾಲ್ಕಾರು ಹೂ ಬಿಟ್ಟು ನಗು ಬೀರಿ ಖುಷಿಯಾಗಿದ್ದಾಳೆ ಕೂಡ. ಮನೆಯೆದುರಿನ ಹೊಂಗೆ ಮರ ಕೂಡ, ಅಲ್ಲಿ ಸೈಟ್ ಕ್ಲೀನ್ ಆಗ್ಲಿ ಅಂತ ಯಾರೋ ಹಾಕಿದ ಬೆಂಕಿಗೆ ಸುಟ್ಟು ಕರಕಲಾಗಿ ನಂತರ ಎಂಟೇ ದಿನದಲ್ಲಿ ಪುನಹ ಹಸಿರೆಲೆ ಯಿಂದ ಕಂಗೊಳಿಸಿದ್ದನ್ನು ನೋಡಿ, ನಂಗೂ ಜೀವನೋತ್ಸಾಹ ಹೆಚ್ಚಿದ್ದು ‌‌‌ಈಗ ಹಳೇ ಕತೆ.ಈಗ ಮತ್ತೆ ಮೋಡ ಮುಸುಕಿದ ವಾತಾವರಣ 😔😔. ಈ ,'mood swing,' ಗೆ ಕನ್ನಡದಲ್ಲಿ ಚಿತ್ತಚಾಂಚಲ್ಯ ಎಂದರೆ ಆಭಾಸವಾಗುವುದೇನೋ.ಆದರೆ ಈ ಮನಸ್ಸು, ಗಳಿಗೆಗೊಂದು ನಿಮಿಷಕ್ಕೊಮ್ಮೆ ಬದಲಾಗುವುದು ನೋಡಿದರೆ ಹೂಸ ಶಬ್ದವನ್ನೇ ಹುಡುಕಬೇಕಿದೆ.ಅದೂ 40 ರ ನಂತರದ ಮನಸ್ಸುನ್ನು ಪಳಗಿಸಲು ನಾ ಮಾಡಿದ ಪ್ರಯತ್ನವನ್ನು ಬರೆಯಲು ಅದು ಪ್ರಬಂಧವೇ ಆದೀತು. ಈ ಅನುಭವ ಹೆಚ್ಚಿನ ಮಹಿಳೆಯರಲ್ಲಿ ಆಗಿರಬಹುದು. ಆದರೆ ಪುರುಷರಿಗೆ ಈ ಕಷ್ಟವೇಕಿಲ್ಲ 🤔. ಮೆನೋಪಾಸ್ ಎನ್ನುವ ಭೂತ ಮಹಿಳೆಯರಿಗೊಂದೇ ಕಾಡಬೇಕಾ? ಈ ಜಿಜ್ಞಾಸೆಯನ್ನು ತೆರೆದಿಟ್ಟಾಗ, ಒಬ್ಬರಂತೂ ಹೀಗೆಂದರು...ನೀವು ಮಹಿಳೆಯರು, ದೇವರಲ್...

Rasa yaana--- season two

Image
Hi... It is already a year since my last blog. One precious year passed... The pandamic is not over yet.We hit by thesecond wave and lost many lives.Again lockdown, economy crashed, vaccine shortage,its a total chaos. Sometimes i feel we are learning to coexist with this virus. The thing is, a year back every one was horrified, since it was lockdown, everything was shut except IT industry which was shifted to home..still work from home continued...for some, it is work from their native..for some, who don't want to stay at home, it is work while travel...any how, the only industry which is booming is IT and the next is health care industry. Time flies....whether you are busy or not it doesn't matter. Covid-19  taught everyone something...or we can say everyone learnt to console themselves by soothing activities... searched our roots, following our tradition etc etc. I wrote some endangered recipes in my last blog series...I mean a year back😉😊 This year I want to sh...