Posts

ಜೀವನೋತ್ಸಾಹ

Image
Covid-19 pandamic ನ ಮಧ್ಯೆ ಜೀವನದಲ್ಲಿ ಉತ್ಸಾಹ ಕಳೆದುಕೊಂಡ ಒಂದು ದಿನ ಈ ಗುಲಾಬಿ ಗಿಡ ಕಣ್ಣಿಗೆ ಬಿತ್ತು.ನಮ್ಮ‌ ಮನೇದೇ ....ಆದರೆ ಕಾಂಡ ಒಣಗಿ ಸತ್ತಿದೆ ಎಂದು ನೀರು ಹಾಕದೇ ಬಿಟ್ಟು, ಬಹಳ ದಿನಗಳ ನಂತರ ಬಂದ ಒಂದೆರಡು ಮಳೆಗೆ ಹೀಗೊಂದು ಚಿಗುರಿನೊಂದಿಗೆ ಪುನಃ ಜೀವಿಸುವ ಛಲ ತೋರಿಸುತ್ತಾ ನನ್ನೆಡೆಗೆ ನೋಡಿ ಹೇಗೆ ಎಂದು ಹುಬ್ಬೇರಿಸಿದಂತೆ ಭಾಸವಾಯಿತು.ತದನಂತರ ನಾಲ್ಕಾರು ಹೂ ಬಿಟ್ಟು ನಗು ಬೀರಿ ಖುಷಿಯಾಗಿದ್ದಾಳೆ ಕೂಡ. ಮನೆಯೆದುರಿನ ಹೊಂಗೆ ಮರ ಕೂಡ, ಅಲ್ಲಿ ಸೈಟ್ ಕ್ಲೀನ್ ಆಗ್ಲಿ ಅಂತ ಯಾರೋ ಹಾಕಿದ ಬೆಂಕಿಗೆ ಸುಟ್ಟು ಕರಕಲಾಗಿ ನಂತರ ಎಂಟೇ ದಿನದಲ್ಲಿ ಪುನಹ ಹಸಿರೆಲೆ ಯಿಂದ ಕಂಗೊಳಿಸಿದ್ದನ್ನು ನೋಡಿ, ನಂಗೂ ಜೀವನೋತ್ಸಾಹ ಹೆಚ್ಚಿದ್ದು ‌‌‌ಈಗ ಹಳೇ ಕತೆ.ಈಗ ಮತ್ತೆ ಮೋಡ ಮುಸುಕಿದ ವಾತಾವರಣ 😔😔. ಈ ,'mood swing,' ಗೆ ಕನ್ನಡದಲ್ಲಿ ಚಿತ್ತಚಾಂಚಲ್ಯ ಎಂದರೆ ಆಭಾಸವಾಗುವುದೇನೋ.ಆದರೆ ಈ ಮನಸ್ಸು, ಗಳಿಗೆಗೊಂದು ನಿಮಿಷಕ್ಕೊಮ್ಮೆ ಬದಲಾಗುವುದು ನೋಡಿದರೆ ಹೂಸ ಶಬ್ದವನ್ನೇ ಹುಡುಕಬೇಕಿದೆ.ಅದೂ 40 ರ ನಂತರದ ಮನಸ್ಸುನ್ನು ಪಳಗಿಸಲು ನಾ ಮಾಡಿದ ಪ್ರಯತ್ನವನ್ನು ಬರೆಯಲು ಅದು ಪ್ರಬಂಧವೇ ಆದೀತು. ಈ ಅನುಭವ ಹೆಚ್ಚಿನ ಮಹಿಳೆಯರಲ್ಲಿ ಆಗಿರಬಹುದು. ಆದರೆ ಪುರುಷರಿಗೆ ಈ ಕಷ್ಟವೇಕಿಲ್ಲ 🤔. ಮೆನೋಪಾಸ್ ಎನ್ನುವ ಭೂತ ಮಹಿಳೆಯರಿಗೊಂದೇ ಕಾಡಬೇಕಾ? ಈ ಜಿಜ್ಞಾಸೆಯನ್ನು ತೆರೆದಿಟ್ಟಾಗ, ಒಬ್ಬರಂತೂ ಹೀಗೆಂದರು...ನೀವು ಮಹಿಳೆಯರು, ದೇವರಲ್...

Rasa yaana--- season two

Image
Hi... It is already a year since my last blog. One precious year passed... The pandamic is not over yet.We hit by thesecond wave and lost many lives.Again lockdown, economy crashed, vaccine shortage,its a total chaos. Sometimes i feel we are learning to coexist with this virus. The thing is, a year back every one was horrified, since it was lockdown, everything was shut except IT industry which was shifted to home..still work from home continued...for some, it is work from their native..for some, who don't want to stay at home, it is work while travel...any how, the only industry which is booming is IT and the next is health care industry. Time flies....whether you are busy or not it doesn't matter. Covid-19  taught everyone something...or we can say everyone learnt to console themselves by soothing activities... searched our roots, following our tradition etc etc. I wrote some endangered recipes in my last blog series...I mean a year back😉😊 This year I want to sh...

Lockdown KRISHI

Image
It's my chemistry with plants and birds urged me to study botany. In early childhood everyone love to study biology, as the subject is close to nature and concrete. But when the subject horizon widens people fed up  with the crazy Latin Greek words, some may loose interest. For me, Botany is all-time favourite. Everybody was struggling with ups and downs of the life, then entered Corona.In a way it gave me an opportunity to sit back and think. During first phase of lockdown everyone expected it would end soon so did I,. But when extended I realised and took a long term plan to soothe body and mind. An empty site besides my home come to my rescue. Durgappa a construction labour helped me to prepare the soil. Dreams rolled over the soil; he too dreamt of growing vegetables. No sooner had we showed seeds than Durgappa and his wife left for their native. Soon, we ended up with an experience of a Sanyasi becoming Sansaari (the story of monk who brought home the world to rear...

ಅಪ್ಪೇಹುಳಿ v/s ಗಸಗಸೆ ಪಾಯಸ

Image
"ನಿದ್ದೆ" ಇದು ಬಂದ್ರೆ ಎಲ್ಲಾ ಮರೀಬಹುದು. ಬರದಿದ್ರೆ ??? ಬರೆದಿದ್ರೆ ಎನ್ನುವ ವಿಚಾರವೇ ಒಮ್ಮೊಮ್ಮೆ nightmare ಆಗಿ ಕಾಡಿ ಅದಕ್ಕೇ ನಿದ್ದೆ ಬರದಿದ್ದುದುಂಟು.. ಕೆಲವರು ಸಂತೆಯಲ್ಲಿಯೂ ನಿದ್ದೆ ಮಾಡಬಲ್ಲರು, ಅವರು ಬಗ್ಗೆ ಹೇಳುತ್ತಿಲ್ಲ. ಕೆಲವರು ಚೆನ್ನಾಗಿ ಮಲಗಿ ಗೊರಕೆ ಹೊಡೆದು ಆಮೇಲೆ ನಿದ್ದೆ ಆಗಿಲ್ಲ ಎನ್ನುವವರೂ ಉಂಟು. ಅವರ ಬಗ್ಗೆಯೂ ನಾನೂ ಹೇಳುತ್ತಿಲ್ಲ. ಒಂದು ದೊಡ್ಡ ಸಂಖ್ಯೆಯ ಜನ ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಅಂದರೆ ನಿಗದಿತ ಸಮಯದಲ್ಲಿ, ಆಳವಾದ ನಿದ್ರೆ ಇಲ್ಲದೇ ಇರುವುದರಿಂದ ತೊಂದರೆ ಪಡುವವರು. ಸುಮಾರು ೪೦ ವಷ೯ ದಾಟಿದವರೆಲ್ಲ ಈ ಸ್ಥಿತಿ ಅನುಭವಿಸಿಯೇ ಇರುತ್ತಾರೆ. ಸಾಮಾನ್ಯವಾಗಿ ನಮಗೆ ನಿದ್ದೆ ಏಕೆ ಬರ್ತಾ ಇಲ್ಲ ಎನ್ನುವ ವಿಚಾರ ಸ್ವಲ್ಪ ವಿಶ್ಲೇಷಣೆ ಮಾಡಿದರೆ ಅಥ೯ ಆಗುವಂತದ್ದೇ. ಯೌವನದಲ್ಲಿ ಪ್ರೀತಿ, ಮದ್ಯ ವಯಸ್ಸಲ್ಲಿ ಚಿಂತೆ ಮತ್ತು ಇಳಿ ವಯಸ್ಸಿನಲ್ಲಿ ವಯೋ ಸಹಜವಾಗಿ ನಿದ್ರಾ ಹೀನತೆ ಆಗುವುದು ಗೊತ್ತಿರುವ ವಿಷಯವೇ. ನಿದ್ರಾ ಹೀನತೆಗೆ ಬೇಕಾದಷ್ಟು ಸಲಹೆ ಸೂಚನೆ ಎಲ್ಲರೂ ಕೊಡುವುದೇ, ಆದರೆ ಯಾವುದನ್ನು ನೆನಪಿಸಿಕೊಳ್ಳೋಣ ಹೇಳಿ? ಹವ್ಯಕ ಬ್ರಾಹ್ಮಣರಲ್ಲಿ ನಿದ್ರಾಹೀನತೆಗೆ ಮೊದಲು ಸಿಗುವ ಸಲಹೆ, ಅಪ್ಪೇಹುಳಿ ಊಟ ....ಇದು ನಮ್ಮ ಗುರುತಿನ ಚೀಟಿಯೇ ಸೈ. ಹವ್ಯಕೇತರರು ನೀಡುವ ಸಲಹೆ ಗಸಗಸೆ ಪಾಯಸ. ಈ ಕೊರೋನ ಸೋಂಕು, ಸಾವು,‌ ಲಾಕ್ ಡೌನ್.... ಮುಂದೇನು? Economy shrink???Job security???..ಮಕ್ಕಳು ಭವಿಷ...

ಸರಿ???-ತಪ್ಪು???

Image
ನಮಸ್ಕಾರ, ಏಪ್ರಿಲ್ 14, ಮುಗಿಯಿತು ಲಾಕ್ ಡೌನ್ ಎನ್ನುವಷ್ಟರಲ್ಲಿ ಮೇ ೩ ರ ವರೆಗೆ ಮುಂದೂಡಿಕೆ. ಈ ಸಮಯದಲ್ಲಿ ನಾನೊಂದು blog create ಮಾಡಿ..,ಕನ್ನಡ ವಾಯ್ಸ್ ಟೈಪಿಂಗ್ ಮೂಲಕ ಇವತ್ತಿನ ವಿಚಾರ ಬರೆಯುವ ಹಾಗಾಗಿದ್ದು ನನ್ನ ಸಾಧನೆ 😀. 21ದಿನಗಳ ಲಾಕ್ ಡೌನ್ ನಲ್ಲಿ ಬಹಳ ಮಂದಿ ಬಹಳ ವಿಚಾರ ಕಲಿತಿದ್ದು ಹೆಮ್ಮೆಯ ವಿಷಯ. ಬಹಳ ಜನ ಅಡಿಗೆ ತಿಂಡಿ ವಿಚಾರದಲ್ಲಿ ತುಂಬಾ ಆಸಕ್ತಿ ತೋರಿಸಿದ್ದು ಕಂಡುಬಂತು. ಆದರೆ ಒಂದು ಜಿಜ್ಞಾಸೆ ಶುರುವಾಗಿದೆ ನನಗೆ. ಸೋಶಿಯಲ್ ಮೀಡಿಯಾಗಳಲ್ಲಿ ಜನರು ಖುಷಿ ಯಿಂದ ತಾವು ಮಾಡಿದ ಅಡಿಗೆ ವರ್ಕೌಟ್ ವಿಡಿಯೋ, ಹಾಡು, ಹಸೆ ಇತ್ಯಾದಿಗಳ ವಿವರಗಳನ್ನು ಪರಸ್ಪರ ಹಂಚಿಕೊಳ್ಳುವುದನ್ನು ನೋಡಿ ಕೆಲವರು ಈ ಸಂಕಟದ ಸಮಯದಲ್ಲಿ, ರೋಗಿಗಳು, ವೈದ್ಯಕೀಯ ಸಿಬ್ಬಂದಿಗಳು, ಕಾನೂನು ಪಾಲಕರು ಎಲ್ಲರೂ ಸೈನಿಕರು ಯುದ್ಧವನ್ನು ಎದುರಿಸುವ ರೀತಿಯಲ್ಲಿ ಹೋರಾಡುತ್ತಿದ್ದಾರೆ, ಆದರೆ ಮನೆಯಲ್ಲಿ ಕುಳಿತಿರುವ ಜನರು ಈ ರೀತಿಯಾಗಿ ಯಾವುದೋ ಆಚರಣೆಯನ್ನು ಆಚರಿಸುತ್ತಿರುವಂತೆ ವರ್ತಿಸುವುದು ಸರಿಯಲ್ಲ ಎಂಬ‌ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಮನೆಯಲ್ಲೇ ಬಂದಿಯಾಗಿ, ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸುತ್ತಿರುವ ಜನರು, ಮಕ್ಕಳು ಏನು ಮಾಡಬೇಕು? ಹೇಗೆ ಸಮಯವನ್ನು ಕಳೆಯಬೇಕು? ಎಲ್ಲರೂ ಒಳಿತಿಗೋಸ್ಕರ ಭಗವಂತನಲ್ಲಿ ಪ್ರಾರ್ಥಿಸಬೇಕು ನಿಜ. ಮನಸೆಂಬ ಮರ್ಕಟನನ್ನು ನಾವು ಹೇಳಿದಂತೆ ಕೇಳುವ ಹಾಗೆ ಮಾಡುವುದು ಸುಲಭವಲ್ಲ.ಎಲ್ಲರೂ ಆ ವಿದ್ಯೆ ಬಲ್ಲವರಲ್...

Life during the pandemic.

Image
Hello everyone, Five days left for the completion of the first phase of the national lock-down. Everyone knows that it wil not end on 14th April. It may take much longer time to come out of this cage. Things are getting worse. Life will not be same as before. If we look back and analyse how this virus might have come to human life, we can come to a view that the greed has brought us to this situation. Man's greed to taste the blood of every living creature. The greed of developed countries to rule the world. The greed of a common man for amassing wealth, status and fame. Yes, everyone of us had our bit of share to exploit the mother nature. The result? All of us are living under fear of one virus. However, there is a silver lining: Doctors, healthcare workers and paramedics are fighting day and night to contain the spread of disease. If we see the visuals on TV,  it looks like 90% of the people are cooperating with the authority and it is the rest of ten percent who may spoil the g...

Lakshman Rekha

Image
Hello everyone, Title for today's blog is Lakshman Rekha It is a familiar word now. The moment we hear the word, so many thoughts come to our mind. Lakshman the younger brother of Sriram drew the line of safety for Seeta that we all know. Thanks to Doordarshan, we are all watching Ramayana produced by Ramanand Sagarin late eighties. After watching the episode telecast on Saturday, there is a lot going on in my mind. What could have happened if Seeta ran back inside the Rekha when she come to know the disguised saint was none other than Ravan. Or what could have happened if she had listened Lakshman and not crossed the line. These types of thoughts will come to everyone's mind while analysing  blunders happened in one's  life. In hindsight, everyone will think, "If I could have done like this or if I couldn't take that decision bla bla bla.." In other words we need to draw Lakshman Rekha while working on ambitious projects. Interestingly, drawing Lakshman Rekha...